ಕನ್ನಡ ಚಿತ್ರವೊಂದರಲ್ಲಿ ಅಜ್ಜಿ, ಮಗಳು ಮತ್ತು ಮೊಮ್ಮಗಳು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಸಾಕಷ್ಟು ಚಿತ್ರಗಳಲ್ಲಿ ತಾಯಿ-ಮಗಳು, ಅಪ್ಪ-ಮಗ, ಅಪ್ಪ-ಮಗಳು ಒಟ್ಟಿಗೆ ಕಾಣಿಸಿಕೊಂಡಿರುವ ಉದಾಹರಣೆಗಳಿವೆ. ಆದ್ರೆ ಈ ಸಿನಿಮಾದಲ್ಲಿ ಮಾತ್ರ ಮೂರು ಜನರೇಶನ್ ನವರು ಒಂದೇ ಫ್ರೇಮ್ ನಲ್ಲಿ ಸೆರೆಸಿಕ್ಕಿದ್ದಾರೆ.<br /><br /><br />Three Generations of Priyanka Upendra for the first time acted together in Devaki film. This film is directed by Lohith. Here we can see Aishwarya Upendra also.